Hindusthan Samachar
Banner 2 सोमवार, मई 21, 2018 | समय 04:55 Hrs(IST) Sonali Sonali Sonali Singh Bisht

ಯಾರಿಗೂ ಕಾಲಾವಕಾಶ ಇಲ್ಲ, ನಾಳೆಯೇ ವಿಶ್ವಾಸಮತ ಸಾಬೀತುಪಡಿಸಿ - ಸುಪ್ರೀಂ ಆದೇಶ

By HindusthanSamachar | Publish Date: May 18 2018 1:33PM
ನವದೆಹಲಿ, ಮೇ.18 (ಹಿ ಸ) – ಕರ್ನಾಟಕ ವಿಧಾನಸಭೆಗೆ ಯಡಿಯೂರಪ್ಪನವರ ಆಯ್ಕೆ ಬಗ್ಗೆ ರಾಜ್ಯಪಾಲ ತೀರ್ಮಾನ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಾರಿಗೂ ಕಾಲಾವಕಾಶ ನೀಡುವುದಿಲ್ಲ, ನಾಳೆಯೇ ನೀವು ವಿಶ್ವಾಸಮತ ಸಾಬೀತುಪಡಿಸಿ ಎಂದು ಆದೇಶ ನೀಡಿದೆ. ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ಕೊಟ್ಟಿರುವ ರಾಜ್ಯಪಾಲರ ನಿರ್ಧಾರದ ವಿರುದ್ಧ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿ. ನ್ಯಾಯಮೂರ್ತಿ ಎ.ಕೆ.ಸಿಕ್ರಿ, ಅಶೋಕ್ ಭೂಷಣ್ ಮತ್ತು ಎಸ್ಎಂ ಬೊಂಬ್ದೆ ನೇತೃತ್ವದ ನ್ಯಾಯ ಪೀಠ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಇದೊಂದು ಸಂಖ್ಯಾ ಆಟವಾಗಿದ್ದು, ಯಾರ ಬಳಿ ಸಂಖ್ಯಾಬಲವಿದೆ ಎಂಬುವುದನ್ನು ರಾಜ್ಯಪಾಲರು ನೋಡಬೇಕಾಗುತ್ತದೆ. ಈ ವಿಷಯದಲ್ಲಿ ರಾಜ್ಯಪಾಲರಿಗೆ ತೃಪ್ತಿ ಆಗಬೇಕೆಂದು ಸುಪ್ರೀಂ ಹೇಳಿದೆ. ಚುನಾವಣೆ ಮುನ್ನ ಮತ್ತು ಚುನಾವಣೆ ನಂತರದ ಮೈತ್ರಿ ವಿಭಿನ್ನವಾಗಿದೆ ಎಂದೂ ನ್ಯಾಯ ಪೀಠ ಅಭಿಪ್ರಾಯ ಪಟ್ಟಿತು. ನಿನ್ನೆ ರಾತ್ರಿ ಕರ್ನಾಟಕ ರಾಜಕೀಯ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮೂರು ಕಾಲು ಗಂಟೆಗಳ ಕಾಲ... For More details Please login to Hindusthan Samachar
image