Hindusthan Samachar
Banner 2 शनिवार, फरवरी 16, 2019 | समय 19:09 Hrs(IST) Sonali Sonali Sonali Singh Bisht

ಉಭಯ ಕಡೆಯಿಂದ ದೂರು : ಎಫ್‌ಐಆರ್ ದಾಖಲು

By HindusthanSamachar | Publish Date: Dec 8 2018 9:26PM
ಉಭಯ ಕಡೆಯಿಂದ ದೂರು : ಎಫ್‌ಐಆರ್ ದಾಖಲು
ಮಡಿಕೇರಿ, ಡಿ.08(ಹಿ.ಟ್ರೀಯ ಹೆದ್ದಾರಿ ಯೋಜನೆಯನ್ನು ವಿರೋಧಿಸಿ ಪ್ರತಿಭಟನಾ ಸಭೆ ನಡೆಸಿದ ಪರಿಸರವಾದಿಗಳು ಹಾಗೂ ಪರಿಸರ ಪರ ಹೋರಾಟಕ್ಕೆ ಅಡ್ಡಿ ಪಡಿಸಿದ ಸೇವ್ ಕೊಡಗು ಸಂಘಟನೆ ಮತ್ತು ಬಿಜೆಪಿ ಪ್ರಮುಖರು ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಪರಿಸರ ಪರ ಹೋರಾಟಗಾರರು ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ಸೇವ್ ಕೊಡಗು ಸಂಘಟನೆ ಮತ್ತು ಬಿಜೆಪಿ ದೂರು ನೀಡಿದ್ದರೆ, ಪ್ರತಿಭಟನಾ ಸಭೆಗೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಪರಿಸರವಾದಿಗಳು ದೂರು ದಾಖಲಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಂದೂಸ್ತಾನ ಸಮಾಚಾರ / ಎಸ್ ಕೆ ಎಲ್ / ಎಂ ವೈ
लोकप्रिय खबरें
चुनाव 2018
image